ಸಿದ್ದರಾಮಯ್ಯನವರ ಮಾತು ಮೀರಿದ ಜಿ ಟಿ ದೇವೇಗೌಡ | Oneindia Kannada

2018-07-18 4

Minister GT Devegowda Said that University nominated members change as the government changes, where G T Devegowda neglects Siddaramaiah

ರಾಜ್ಯದ ನೂತನ ಸರ್ಕಾರ ವಿಶ್ವವಿದ್ಯಾನಿಲಯಗಳ ನಾಮನಿರ್ದೇಶಿತ ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸಿ ಆದೇಶಿಸಿದೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎನ್. ವೀರಬ್ರಹ್ಮಚಾರಿ ಈ ಸಂಬಂಧ ಆದೇಶಿಸಿದ್ದಾರೆ.

Videos similaires